For faster navigation, this Iframe is preloading the Wikiwand page for ದಿಗಂತ್ (ನಟ).

ದಿಗಂತ್ (ನಟ)

ದಿಗಂತ್
ದಿಗಂತ್
ಬೇರೆ ಹೆಸರುಗಳು ದೂದ್ ಪೇಡ
ವೃತ್ತಿ ನಟ, ರೂಪದರ್ಶಿ
ವರ್ಷಗಳು ಸಕ್ರಿಯ ೨೦೦೬-ಇಲ್ಲಿಯ ತನಕ
ಪತಿ/ಪತ್ನಿ ಐಂದ್ರಿತಾ ರೇ


ದಿಗಂತ್ ಮಂಚಾಲೆ , ಅಥವಾ ದಿಗಂತ್ , ಕನ್ನಡ ಚಲನಚಿತ್ರ ನಟ ಹಾಗು ರೂಪದರ್ಶಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಇವರ ಹುಟ್ಟೂರು ಕರ್ನಾಟಕ ರಾಜ್ಯದ ಸಾಗರ. ಇವರು ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಇವರ ಶಾಲಾ ವಿದ್ಯಾಭ್ಯಾಸ ತೀರ್ಥಹಳ್ಳಿಯಲ್ಲಿ ನಡೆಯಿತು, ಪಿ ಯು ಸಿ ಯನ್ನು ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿಯಲ್ಲಿ ಮುಗಿಸಿದರು. ದಿಗಂತನ ತಂದೆ ಕೃಷ್ಣಮೂರ್ತಿ ಅವರು ಪದವಿ ಕಾಲೇಜಿನ ಪ್ರಾಧ್ಯಾಪಕ. ದಿಗಂತ್ ಅವರಿಗೆ ಒಬ್ಬ ಸಹೋದರನಿದ್ದಾನೆ.

ವೃತ್ತಿಜೀವನ

[ಬದಲಾಯಿಸಿ]

ಇವರು ಕನ್ನಡ ಚಲನಚಿತ್ರೋದ್ಯಮಕ್ಕೆ ಪರಿಚಯಗೊಂಡಿದ್ದು ಮಿಸ್ ಕ್ಯಾಲಿಫೋರ್ನಿಯಾ ಇಂದ. ಅನಂತರದ ಚಲನಚಿತ್ರ ಎಸ್ ಎಂ ಎಸ್ ೬೨೬೦. ಆದರೆ ಇವರನ್ನು ಜನಪ್ರಿಯ ನಟನಾಗಿಸಿದ್ದು ಮುಂಗಾರು ಮಳೆ.[] ನಂತರ ಗಾಳಿಪಟ ಚಿತ್ರದಲ್ಲಿ ಕೂಡ ನಟಿಸಿದರು.[] 'ಗಾಳಿಪಟ'ದ ಯಶಸ್ಸಿನ ನಂತರ ದಿಗಂತ್ ಮುಖ್ಯ ಭೂಮಿಕೆಯಲ್ಲಿ ೫ ಚಲನಚಿತ್ರದಲ್ಲಿ ಕಂಡುಬಂದರು. ಮನಸಾರೆ ಇವರು ಏಕನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ.[ಸೂಕ್ತ ಉಲ್ಲೇಖನ ಬೇಕು].

ಚಲನಚಿತ್ರಗಳು

[ಬದಲಾಯಿಸಿ]
ಬಿಡುಗಡೆ ಚಲನಚಿತ್ರ ನಿರ್ದೇಶಕ ಟಿಪ್ಪಣಿಗಳು
[ಯಾವಾಗ?] ಕಡಲ ಮಗೆ (ತುಳು)
೨೦೦೬ ಮಿಸ್ ಕ್ಯಾಲಿಫೋರ್ನಿಯಾ ಕೂಡ್ಲು ರಾಮಕೃಷ್ಣ
೨೦೦೬ ಮುಂಗಾರು ಮಳೆ ಯೋಗರಾಜ ಭಟ್ ಅತಿಥಿ ಪಾತ್ರ
೨೦೦೭ ಮೀರಾ ಮಾಧವ ರಾಘವ ಟಿ.ಎನ್.ಸೀತಾರಾಂ
೨೦೦೮ ಗಾಳಿಪಟ ಯೋಗರಾಜ್ ಭಟ್
೨೦೦೯ ಮಸ್ತ್ ಮಜಾ ಮಾಡಿ ಅನಂತ ರಾಜು
೨೦೦೯ ಹೌಸ್ ಫುಲ್ ಹೇಮಂತ್ ಹೆಗಡೆ
೨೦೦೯ ಮನಸಾರೆ ಯೋಗರಾಜ ಭಟ್
೨೦೦೯ ಬಿಸಿಲೆ ಸಂದೀಪ್ ಎಸ್ ಗೌಡ
೨೦೧೦ ಸ್ವಯಂವರ
೨೦೧೦ ಪಂಚರಂಗಿ ಯೋಗರಾಜ್ ಭಟ್
೨೦೧೧ ಜಾಲಿ ಬಾಯ್ಸ್
೨೦೧೧ ಮಿ.ಡುಪ್ಲಿಕೇಟ್
೨೦೧೧ ಲೈಫು ಇಷ್ಟೇನೆ ಪವನ್ ಕುಮಾರ್
೨೦೧೧ ಕಾಂಚಾಣ
೨೦೧೧ ಪುತ್ರ

ಉಲ್ಲೇಖಗಳು

[ಬದಲಾಯಿಸಿ]
  1. "Diganth is not scared!". ದಿ ಟೈಮ್ಸ್ ಆಫ್‌ ಇಂಡಿಯಾ. 14 August 2008. Retrieved 2008-10-30.
  2. "Of superhero and filtered mud". ದಿ ಹಿಂದೂ. 5 September 2007. Archived from the original on 2008-10-28. Retrieved 2008-10-30.
  3. "'I'm not threatened by Ganesh'". ದಿ ಟೈಮ್ಸ್ ಆಫ್‌ ಇಂಡಿಯಾ. 24 July 2007. Retrieved 2008-10-30.
Persondata Name Diganth Manchale Alternative names Doodh peda Short description Date of birth Place of birth Karnataka Date of death Place of death


{{bottomLinkPreText}} {{bottomLinkText}}
ದಿಗಂತ್ (ನಟ)
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?