ರಾಮ ಶಾಮ ಭಾಮ
ರಮೇಶ್ ಅರವಿಂದ್ ನಿರ್ದೇಶಿಸಿ ಕಮಲ್ ಹಾಸನ್ ಜೊತೆಯಾಗಿ ಅಭಿನಯಿಸಿದ ಯಶಸ್ವಿ ಕನ್ನಡ ಚಲನಚಿತ್ರ.
ಇವರಿಗೆ ಶ್ರುತಿ ಮತ್ತು ಊರ್ವಶಿ ಉತ್ತಮ ಜೊತೆ ನೀಡಿದ್ದಾರೆ.
ಇದು ಬಾಲು ಮಹೇಂದ್ರ ನಿರ್ದೇಶನದ ಸತಿ ಲೀಲಾವತಿ ಎಂಬ ತಮಿಳು ಚಿತ್ರದ ಕನ್ನಡ ಅವತರಣಿಕೆ.
ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನವಿದೆ.
ಸಹ ತಾರಾಗಣದಲ್ಲಿ ಡೈಸಿ ಬೋಪಣ್ಣ, ಅನಿರುದ್ಧ್ ಹಾಗು ದತ್ತಣ್ಣ ಇದ್ದಾರೆ.
ಚಿತ್ರ ನಿರ್ಮಾಪಕರು: ಕೆ. ಮಂಜು
ಬಿಡುಗಡೆ: ೨೦೦೫
Text is available under the CC BY-SA 4.0 license; additional terms may apply.
Images, videos and audio are available under their respective licenses.