For faster navigation, this Iframe is preloading the Wikiwand page for ರಕ್ತನಾಳದ ಉಬ್ಬು ಗುಳ್ಳೆ (ಅಗಲುಬ್ಬು).

ರಕ್ತನಾಳದ ಉಬ್ಬು ಗುಳ್ಳೆ (ಅಗಲುಬ್ಬು)

ಮೆದುಳಿನ ಒಂದು ಅಪಧಮನಿಯಲ್ಲಿನ ಅಗಲುಬ್ಬಿನ ನಾಳಲೇಖನ. ಚಿತ್ರದ ಮಧ್ಯದಲ್ಲಿರುವ ದೊಡ್ಡ ಉಬ್ಬೇ ಅಗಲುಬ್ಬು.

ರಕ್ತನಾಳದ ಉಬ್ಬು ಗುಳ್ಳೆ (ಅಗಲುಬ್ಬು) ಎಂಬುದು ಅಸಹಜವಾಗಿ ಅಗಲಕ್ಕೆ ಹಿಗ್ಗಿಕೊಂಡಿರುವ ಯಾವುದಾದರೂ ಒಂದು ದೊಡ್ಡ ಧಮನಿಯ ಉಬ್ಬು/ಗುಳ್ಳೆಗೆ ನೀಡಲಾಗುವ ಹೆಸರು (ಅನ್ಯೂರಿಸಮ್).[] ನಾಳದ ಗೋಡೆಯ ಒಂದೆಡೆಯಲ್ಲಿ ದುರ್ಬಲಗೊಳಿಸುವ ಅನೇಕ ಬಗೆಯ ಪೆಟ್ಟು, ಗಾಯ, ರೋಗಗಳಿಂದ ಧಮನಿ ಹೀಗೆ ಹಿಗ್ಗುತ್ತದೆ. ಧಮನಿಗಳ ಉಬ್ಬುಗಳು ಬರಬರುತ್ತಾ ಹಿರಿದಾಗುತ್ತ, ಕೊನೆಗೆ ಒಡೆಬಿರಿದು ರಕ್ತಸ್ರಾವ ಆಗುತ್ತದೆ.[] ಇವುಗಳಿಂದ ಮೊರೆವ ದನಿ ಹುಟ್ಟುವುದು. ಮುಖ್ಯವಾಗಿ ಹಿರಿಹಿಗ್ಗುತ್ತ ನಾಡಿ ಬಡಿಯುತ್ತ ಒತ್ತುವುದರಿಂದಲೂ ಸವೆತಕ್ಕೆ (ಎರೋಷನ್) ಒಳಗಾಗುವುದರಿಂದ ಅವುಗಳ ಸುತ್ತಮುತ್ತ ಇರುವ ಕಣಜಾಲಗಳಲ್ಲಿ ವ್ಯತ್ಯಾಸಗಳನ್ನುಂಟುಮಾಡುತ್ತವೆ. ಕೆಲವು ವೇಳೆ ಹತ್ತಿರದ, ಪಕ್ಕದ ರಕ್ತನಾಳಗಳಾದ ಸಿರೆಗಳೊಂದಿಗೆ ನಾಳಗೂಡಲೂಬಹುದು. ಉಬ್ಬುಗಳ ಬಗೆಗಳ ಹೆಸರುಗಳು ಅವುಗಳ ಆಕಾರ, ಗುಣ, ಎಡೆಗಳಂತೆ ಇರುತ್ತವೆ. ರೋಗಿಯ ಹೇಳಿಕೆ, ಮೈಪರೀಕ್ಷೆ, ವಿಶೇಷ ರಕ್ತನಾಳಗಳ ಕ್ಷ-ಕಿರಣ, ಸ್ಕ್ಯಾನಿಂಗ್ ಪರೀಕ್ಷೆಗಳಿಂದ ಇವು ಇರುವುದನ್ನು ಕಂಡುಹಿಡಿಯುಬಹುದು. ಎಂಥ ಅಗಲುಬ್ಬು, ಎಲ್ಲಿದೆ ಎನ್ನುವುದನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುವುದು.

ಉಲ್ಲೇಖಗಳು

[ಬದಲಾಯಿಸಿ]
  1. "Aneurysms". Society of NeuroInterventional Surgery. Retrieved 23 February 2018.
  2. Cronenwett JL, Murphy TF, Zelenock GB, Whitehouse WM, Lindenauer SM, Graham LM, Quint LE, Silver TM, Stanley JC (September 1985). "Actuarial analysis of variables associated with rupture of small abdominal aortic aneurysms". Surgery. 98 (3): 472–83. PMID 3898453.

ಹೊರಗಿನ ಕೊಂಡಿಗಳು

[ಬದಲಾಯಿಸಿ]


{{bottomLinkPreText}} {{bottomLinkText}}
ರಕ್ತನಾಳದ ಉಬ್ಬು ಗುಳ್ಳೆ (ಅಗಲುಬ್ಬು)
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?