ಮಂಗಳವಾರ
ಮಂಗಳವಾರ - ವಾರದ ದಿನಗಳಲ್ಲೊಂದು. ಇದು ಸೋಮವಾರ ಮತ್ತು ಬುಧವಾರದ ಮಧ್ಯದ ದಿನ.
ಜ್ಯೋತಿಷ್ಯ
[ಬದಲಾಯಿಸಿ]ಜೋತಿಷ್ಯದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ.
ನಂಬಿಕೆಗಳು
[ಬದಲಾಯಿಸಿ]ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.
ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ |
Text is available under the CC BY-SA 4.0 license; additional terms may apply.
Images, videos and audio are available under their respective licenses.