For faster navigation, this Iframe is preloading the Wikiwand page for ಫೋರ್ಸ್ ಇಂಡಿಯಾ.

ಫೋರ್ಸ್ ಇಂಡಿಯಾ

ಭಾರತ ಫೋರ್ಸ್ ಇಂಡಿಯಾ-ಮರ್ಸಿಡಿಸ್
ಚಿತ್ರ:Force India logo.jpg
ಪೂರ್ಣ ಹೆಸರುಫೋರ್ಸ್ ಇಂಡಿಯಾ F1 ತಂಡ
ಕೇಂದ್ರ ಕಾರ್ಯಸ್ಥಾನಸಿಲ್ವರ್ಸ್ಟೋನ್, ಲಂಡನ್, ಯುನೈಟೆಡ್ ಕಿಂಗ್‍ಡಮ್
ತಂಡದ ಮುಖ್ಯಸ್ಥ(ರು)ವಿಜಯ್ ಮಲ್ಯ
ಕಾರ್ ರೇಸಿಂಗ್‌ ಚಾಲಕ(ರು)14. Germany ಆಡ್ರಿಯನ್ ಸುತಿಲ್
15. ಇಟಲಿ ವಿಟಾಂತೋನಿಯೋ ಲಿಯುಜಿ
ತಪಾಸಣಾ ಕಾರ್ ರೇಸಿಂಗ್‌ ಚಾಲಕ(ರು)ಗ್ರೇಟ್ ಬ್ರಿಟನ್ Paul di Resta
ಚಾಸ್ಸಿಗಳುಫೋರ್ಸ್ ಇಂಡಿಯಾ VJM03
ಎಂಜಿನ್ನುಮರ್ಸಿಡಿಸ್-ಬೆಂಝ್ FO 108X
ಟೈರುಗಳುಬ್ರಿಡ್ಜ್ ಸ್ಟೋನ್
ಫಾರ್ಮುಲಾ ಒನ್ ವಿಶ್ವ ಸ್ಪರ್ದೆಗಳ ವೃತ್ತಿ
ಪ್ರಥಮ ಪ್ರವೇಶ೨೦೦೮ರ ಆಸ್ಟ್ರೇಲಿಯ ಗ್ರ್ಯಾಂಡ್ ಪ್ರೀ
ಇತ್ತೀಚಿನ ಸ್ಪರ್ಧೆ2021 Monaco Grand Prix
ಮುಗಿಸಿದ ಸ್ಪರ್ಧೆಗಳು೫೧
ಫಾರ್ಮುಲಾ ಒನ್ ವಿಶ್ವ ಕನ್ಸ್ಟ್ರಕ್ಟರ್ ಗಳು ಸ್ಪರ್ಧಾ ವಿಜೇತಗಳ ಪಟ್ಟಿ0
ಫಾರ್ಮುಲಾ ಒನ್ ಕಾರ್ ರೇಸಿಂಗ್‌ ಚಾಲಕರುಗಳ ಪಟ್ಟಿ
ಸ್ಪರ್ಧೆಯ ವಿಜಯಶಾಲಿಗಳು
ಆರಂಭಿಕ ಸ್ಥಾನ (ಪೊಲ್ ಪೊಷಿಷನ್)ಗಳು
ವೇಗದ ಒಟ (ಫಾಸ್ಟೆಸ್ಟ್ ಲ್ಯಾಪ್)ಗಳು
[[(({ಫಾರ್ಮುಲಾ ಒನ್ ))} ಇತ್ತೀಚಿನ ಸ್ಪರ್ಧೆ |(({ಇತ್ತೀಚಿನ ಸ್ಪರ್ಧೆ))}]]ಯ ಕ್ರಮಾಂಕ೯ನೇ (೧೩ ಅಂಕಗಳು)

ಇತಿಹಾಸ

[ಬದಲಾಯಿಸಿ]

ಭಾರತದ ಖ್ಯಾತ ಉದ್ಯಮಿ ವಿಜಯ್ ಮಲ್ಯ, ಕಳೆದ ವರ್ಷ ಸ್ಪೈಕರ್ ತಂಡವನ್ನು ಫೋರ್ಸ್ ಇಂಡಿಯಾ ತಂಡವೆಂದು ನಾಮಕರಣ ಮಾಡಿದ್ದರು.

ಗಿಯಾನ್‌ಕಾರ್ಲೊ ಫೆಸಿಚೆಲ್ಲಾ leads ಆಡ್ರಿಯನ್ ಸುತಿಲ್ at the 2008 Canadian Grand Prix.
ಆಡ್ರಿಯನ್ ಸುತಿಲ್ testing for ಫೋರ್ಸ್ ಇಂಡಿಯಾ in January 2008.

ಕೇಂದ್ರ ಕಾರ್ಯಸ್ಥಾನ

[ಬದಲಾಯಿಸಿ]

ತಂಡದ ಹೆಸರು ಮತ್ತು ಚಿನ್ಹೆ

[ಬದಲಾಯಿಸಿ]

ಈಗಿನ ತಂಡ

[ಬದಲಾಯಿಸಿ]

ಗ್ರಾಂಡ್ ಪ್ರಿಕ್ಸ್ / ಫಾರ್ಮುಲಾ ಒನ್

[ಬದಲಾಯಿಸಿ]

ಬ್ರೆಜಿಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಓನ್ ರೇಸ್‌ನ ಅರ್ಹತಾ ಸುತ್ತಿನ ಪ್ರಮುಖ ರೇಸ್‌ನಲ್ಲಿ ’ಪೂಲ್’ ಗೌರವ ಸಂಪಾದಿಸಿ ಅಚ್ಚರಿ ಮೂಡಿಸಿದ್ದ ಫೋರ್ಸ್ ಇಂಡಿಯಾದ ಡ್ರೈವರ್ ಇಟಲಿಯ ಗಿಯಾನ್‌ಕಾರ್ಲೋ ಫಿಸಿಚೆಲ್ಲಾ ಭಾನುವಾರದ ಪ್ರಮುಖ ರೇಸ್‌ನಲ್ಲಿ ಹುಬ್ಬೇರಿಸುವಂತೆ ಡ್ರೈವ್ ಮಾಡಿ ಗಮನ ಸೆಳೆದಿದ್ದಾರೆ.

ಅಂತಿಮವಾಗಿ ೨ನೇ ಸ್ಥಾನ ಪಡೆದು ಮೊದಲ ಬಾರಿಗೆ ಪಾಯಿಂಟ್ ಸಂಪಾದಿಸಿದ್ದಾರೆ.

ಹೊಸ ವಿನ್ಯಾಸದ ಕಾರನ್ನು ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ಡ್ರೈವ್ ಮಾಡಿದ ಫೆಸಿಚೆಲ್ಲಾ ಶನಿವಾರದ ರೇಸ್‌ನಲ್ಲಿ ಪೂಲ್ ಗೌರವ ತಂದುಕೊಟ್ಟು ಭಾನುವಾರದ ರೇಸ್‌ಗೆ ಮೊದಲು ಡ್ರೈವ್ ಮಾಡುವ ಆವಕಾಶ ಗಿಟ್ಟಿಸಿಕೊಂಡಿದ್ದರು. ಅಂತೆಯೇ ಇಂದು ಆರಂಭದಲ್ಲೇ ಅಚ್ಚರಿ ಹುಟ್ಟುವಂತೆ ಓಡಿದ ಫೋರ್ಸ್ ಇಂಡಿಯಾ ಅಂತಿಮವಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಜತೆಗೆ ಒಂದು ಪಾಯಿಂಟ್ ಸಂಪಾದಿಸಿ ಇತಿಹಾಸ ನಿರ್ಮಿಸಿದೆ.

೨೯ ವೈಫಲ್ಯಗಳ ಬಳಿಕ

[ಬದಲಾಯಿಸಿ]

ಫೋರ್ಸ್ ಇಂಡಿಯಾ ಫಾರ್ಮುಲಾ ಒನ್‌ನಲ್ಲಿ ಇದುವರೆಗೆ ಅತ್ಯಂತ ಕಳಪೆ ಪ್ರದರ್ಶನ ತೋರಿ ನಿರಾಸೆ ಮೂಡಿಸಿತ್ತು. ಆದರೆ ಛಲ ಬಿಡದ ವಿಜಯ ಮಲ್ಯ ತಮ್ಮ ತಂಡವನ್ನು ಬೆಂಬಲಿಸಿದರು. ಕೊನೆಗೂ ೨೯ ಬಾರಿ ವೈಫಲ್ಯಗಳ ಬಳಿ ಬ್ರೆಜಿಲಿಯನ್ ಗ್ರಾನ್ ಪ್ರಿಕ್ಸ್‌ನಲ್ಲಿ ಫೋರ್ಸ್ ಇಂಡಿಯಾಗೆ ಯಶಸ್ಸು ಸಿಕ್ಕಿದೆ. ಇಟಲಿಯ ಡ್ರೈವರ್ ಗಿಯಾನ್‌ಕಾರ್ಲೊ ಫೆಸಿಚೆಲ್ಲಾ ಚಲಾಯಿಸುತ್ತಿದ್ದ ಮರ್ಸಿಡಸ್ ಬೆಂಝ್ ಎಂಜಿನ್ ಹೊಂದಿರುವ ವಿಜೆ‌ಎಂ೦೨ (ವಿಜಯ್ ಮಲ್ಯ, ಜಾನ್ ಮೊಲ್, ಮೈಕಲ್ ಮೊಲ್) ಫಾರ್ಮುಲಾ ಒನ್ ಕಾರು ೨ನೇ ಸ್ಥಾನ ಪಡೆಯಿತು. ಇದಕ್ಕೂ ಮುನ್ನ ೨೦೦೭ರಲ್ಲಿ ಫೆಸಿಚೆಲ್ಲಾ ಇದೇ ಫಾರ್ಮುಲಾ ಒನ್ ರೇಸ್‌ನಲ್ಲಿ ೨ನೇ ಸ್ಥಾನ ಪಡೆದಿದ್ದರು. ಇನ್ನೋರ್ವ ಚಾಲಕ ಆಡ್ರಿಯನ್ ಸುತಿಲ್ ೧೧ನೇ ಸ್ಥಾನ ಪಡೆದರು.

ವಿಜೆ‌ಎಂ೦೨

[ಬದಲಾಯಿಸಿ]
ವಿಟಾಂತೋನಿಯೋ ಲಿಯುಜಿ at the 2009 Japanese Grand Prix.
ವಿಟಾಂತೋನಿಯೋ ಲಿಯುಜಿ driving during practice for the 2010 Bahrain Grand Prix.

ಫಾರ್ಮುಲಾ ಒನ್‌ನಲ್ಲಿ ಫಲಿತಾಂಶ

[ಬದಲಾಯಿಸಿ]

(key) (results in bold indicate pole position; results in italics indicate fastest lap)

Year Chassis Engine Tyres Drivers 1 2 3 4 5 6 7 8 9 10 11 12 13 14 15 16 17 18 19 Points WCC
2008 Force India VJM01 Ferrari 056 V8 B AUS MAL BHR ESP TUR MON CAN FRA GBR GER HUN EUR BEL ITA SIN JPN CHN BRA 0 10th
Germany ಆಡ್ರಿಯನ್ ಸುತಿಲ್ Ret Ret 19 Ret 16 Ret Ret 19 Ret 15 Ret Ret 13 19 Ret Ret Ret 16
ಇಟಲಿ ಗಿಯಾನ್‌ಕಾರ್ಲೊ ಫೆಸಿಚೆಲ್ಲಾ Ret 12 12 10 Ret Ret Ret 18 Ret 16 15 14 17 Ret 14 Ret 17 18
2009 ಫೋರ್ಸ್ ಇಂಡಿಯಾ VJM02 Mercedes FO 108W V8 B AUS MAL CHN BHR ESP MON TUR GBR GER HUN EUR BEL ITA SIN JPN BRA ABU 13 9th
Germany ಆಡ್ರಿಯನ್ ಸುತಿಲ್ 9 17 17 16 Ret 14 17 17 15 Ret 10 11 4 Ret 13 Ret 17
ಇಟಲಿ ಗಿಯಾನ್‌ಕಾರ್ಲೊ ಫೆಸಿಚೆಲ್ಲಾ 11 18 14 15 14 9 Ret 10 11 14 12 2
ಇಟಲಿ ವಿಟಾಂತೋನಿಯೋ ಲಿಯುಜಿ Ret 14 14 11 15
2010 Force India VJM03 Mercedes FO 108X V8 B BHR AUS MAL CHN ESP MON TUR CAN EUR GBR GER HUN BEL ITA SIN JPN KOR BRA ABU 60* 6th*
Germany ಆಡ್ರಿಯನ್ ಸುತಿಲ್ 12 Ret 5 11 7 8 9 10 6 8 17 Ret 5 16 9 Ret
ಇಟಲಿ ವಿಟಾಂತೋನಿಯೋ ಲಿಯುಜಿ 9 7 Ret Ret 15 9 13 9 16 11 16 13 10 12 Ret Ret

* Season in progress.

[ಬದಲಾಯಿಸಿ]

ಟೆಂಪ್ಲೇಟು:Portal

ಟೆಂಪ್ಲೇಟು:ಫೋರ್ಸ್ ಇಂಡಿಯಾ ತಂಡ

{{bottomLinkPreText}} {{bottomLinkText}}
ಫೋರ್ಸ್ ಇಂಡಿಯಾ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?