ಪುರಾಣ
ಪುರಾಣಗಳು ಯಾವುದೇ ಸಂಸ್ಕೃತಿ ಅಥವಾ ಧರ್ಮದಲ್ಲಿ ಅದಕ್ಕೆ ಸಂಬಂಧಿತ ದಂತಕಥೆಗಳ ಸಮೂಹ. ಇವುಗಳು ಆಡುಭಾಷೆಯ ರೂಪದಲ್ಲಿ ಅಥವಾ ಲಿಖಿತ ರೂಪದಲ್ಲಿ ಸಾಂಪ್ರದಾಯಿಕವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ವರ್ಗಾಯಿಸಲಾಗುತ್ತವೆ. ಅನೇಕ ಬಾರಿ ಇವುಗಳು ಆ ಸಂಸ್ಕೃತಿಯ ಅಥವಾ ಧರ್ಮದ ನಾಯಕರ ಅಥವಾ ದೇವತೆಗಳ ಅತಿಮಾನುಷ ಕಾರ್ಯಗಳನ್ನು ವರ್ಣಿಸುತ್ತವೆ.
ಇವನ್ನೂ ನೋಡಿ
- ಹಿಂದೂ ಪುರಾಣಗಳು
- ವೀರಶೈವ ಪುರಾಣಗಳು
- ಜೈನ ಪುರಾಣಗಳು
- ಸೃಷ್ಟಿ ಸೆಮೆಟಿಕ್ ಪುರಾಣ
- ಸೃಷ್ಟಿ ಮತ್ತು ಪುರಾಣ
- ಇತರ ಪುರಾಣ
Text is available under the CC BY-SA 4.0 license; additional terms may apply.
Images, videos and audio are available under their respective licenses.