ತಂತ್ರಾಂಶ ಅಭಿಯಂತರ
![]() |
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
![](https://upload.wikimedia.org/wikipedia/commons/thumb/6/64/Coding_Shots_Annual_Plan_high_res-5.jpg/300px-Coding_Shots_Annual_Plan_high_res-5.jpg)
ತಂತ್ರಾಂಶ ಅಭಿಯಂತರ ಗಣಕ ತಂತ್ರಜ್ಞಾನದಲ್ಲಿ ಪರಿಣಿತ ತಂತ್ರಜ್ಞ .ಪರ್ಯಾಯವಾಗಿ ತಂತ್ರಾಂಶಿ ಎಂದೂ ಕರೆಯುವುದುಂಟು . ಆಂಗ್ಲ ಪದ Software Engineer . ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. [೧]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2011-08-24. Retrieved 2014-06-27.
http://sampada.net/blog/tvsrinivas41/03/05/2006/1601 Archived 2011-08-24 ವೇಬ್ಯಾಕ್ ಮೆಷಿನ್ ನಲ್ಲಿ.
Text is available under the CC BY-SA 4.0 license; additional terms may apply.
Images, videos and audio are available under their respective licenses.