ಕಿಂದರಿಜೋಗಿ (ಚಲನಚಿತ್ರ)
ಕಿಂದರಿಜೋಗಿ (ಚಲನಚಿತ್ರ) | |
---|---|
ನಿರ್ದೇಶನ | ವಿ.ರವಿಚಂದ್ರನ್ |
ನಿರ್ಮಾಪಕ | ಎನ್.ವೀರಾಸ್ವಾಮಿ |
ಪಾತ್ರವರ್ಗ | ರವಿಚಂದ್ರನ್ ಜೂಹಿ ಚಾವ್ಲಾ ಸುಂದರ್ ರಾಜ್, ತೂಗುದೀಪ ಶ್ರೀನಿವಾಸ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಆರ್.ಮಧುಸೂದನ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಈಶ್ವರಿ ಪ್ರೊಡಕ್ಷನ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಹಂಸಲೇಖ |
ಈ ಅತ್ಯುತ್ತಮ ಚಿತ್ರವನ್ನು ವಿ.ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎನ್.ವೀರಾಸ್ವಾಮಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ರವಿಚಂದ್ರನ್, ಜೂಹಿ ಚಾವ್ಲಾ, ಸುಂದರ್ ರಾಜ್, ತೂಗುದೀಪ ಶ್ರೀನಿವಾಸ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಆರ್.ಮಧುಸೂದನ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ, ಹಂಸಲೇಖ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು.
Text is available under the CC BY-SA 4.0 license; additional terms may apply.
Images, videos and audio are available under their respective licenses.