ಆಲೆಮನೆ (ಚಲನಚಿತ್ರ)
ಆಲೆಮನೆ (ಚಲನಚಿತ್ರ) | |
---|---|
ನಿರ್ದೇಶನ | ಮೋಹನ್ ಕುಮಾರ್ |
ನಿರ್ಮಾಪಕ | ಎಂ.ಮಂಜುಳಾ |
ಪಾತ್ರವರ್ಗ | ಸುರೇಶ್ ಹೆಬ್ಳೀಕರ್ ರೂಪ ಚಕ್ರವರ್ತಿ ಸುರೇಖ, ಸೀತಾರಾಮ್ |
ಸಂಗೀತ | ಅಶ್ವಥ್-ವೈದಿ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಸೌಗಂಧಿಕಾ |
ಸಾಹಿತ್ಯ | ದೊಡ್ಡರಂಗೇಗೌಡ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಆಲೆಮನೆ ೧೯೮೧ ರಲ್ಲಿ ತೆಗೆದ ಕನ್ನಡ ಚಲನಚಿತ್ರ. ಪ್ರದಾನವರ್ಗದಲ್ಲಿ ಸುರೇಶ್ ಹೆಬ್ಳಿಕರ್, ರೂಪ ಚಕ್ರವರ್ತಿ ನಟಿಸಿದ್ದಾರೆ.
ನಟರ ತಂಡ
[ಬದಲಾಯಿಸಿ]ಸುರೇಶ ಹೆಬ್ಳೀಕರ, ಮೋಹನ್ ಕುಮಾರ್ ರೂಪಾ ಚಕ್ರವರ್ತಿ, ಸುರೇಕ, ಸೀತಾರಾಮ್, ಬಿ ಜಿ ಕಂಭರ್, ಟೊಮೆಟೊ ಸೋಮು, ಸುಂದರ ಮೂರ್ತಿ, ಪ್ರತಿಮಾ, ಮಂಗಲ, ವಸುಧಾ, ಬೇಬಿ ಅನಿತಾ, ಮಾಸ್ಟರ್ ಜಯಾ ಚಂದ್ರ. ಮೋಹನ್ ಕುಮಾರ್ ನಿದರ್ಶನದಲ್ಲಿ ೧೯೮೧ನಲ್ಲಿ ಪ್ರಕಟವಾಯಿತು.
Text is available under the CC BY-SA 4.0 license; additional terms may apply.
Images, videos and audio are available under their respective licenses.