ಅಂಗವಿಕಾಸ
ಅಂಗವಿಕಾಸ ಭ್ರೂಣ ಬೆಳವಣಿಗೆಯ ಆದಿಯಲ್ಲಿ ಜೀವಕೋಶ ಹಾಗೂ ಊತಕಗಳ ವಿಭೇದನ ಪ್ರಕ್ರಿಯೆ ನಡೆದು ಯಾವ ಜೀವಕೋಶ ಯಾ ಊತಕ ಯಾವ ಅಂಗವಾಗಿ ಬೆಳೆದು ಪರಿಪೂರ್ಣ ರೂಪವನ್ನು ಪಡೆಯಬೇಕು ಎಂಬುದರ ನಿರ್ಣಯವು ಈ ಹಂತದಲ್ಲಿ ನಡೆದು, ಅದರಂತೆ ಅವು ಬೆಳೆಯುವ ಕ್ರಿಯೆ.[೧] ಇದು ಜೀವವಿಕಾಸದ ಮೂಲ ಅಂಶಗಳಲ್ಲೊಂದು.
ಉಲ್ಲೇಖಗಳು
[ಬದಲಾಯಿಸಿ]- ↑ Navakarnataka vijnana -tantrajnana padasampada. ನವಕರ್ನಾಟಕ ಪಬ್ಲಿಕೇಷನ್ಸ್(ಪೈ) ಲಿಮಿಟೆಡ್. 2012. ISBN 978-81-8467-198-8.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Text is available under the CC BY-SA 4.0 license; additional terms may apply.
Images, videos and audio are available under their respective licenses.